ದೀಕ್ಷೆಯ ತೋಡು ಇಂದೀೆ
ಕಂಕಣ ಕಟ್ಟಿಂದೆೀ
ಕನ್ನಡ ನಾಡೊಂದೇ
ಎಂದೆಂದಿಗೂ ತಾನೊಂದೇ
ನೃಪತುಂಗ ನ ದೊರೆಮುಡಿ ಸಾಕ್ಷಿ
ಪಂಪ ನ ಪದ ಧೂಳಿಯ ಸಾಕ್ಷಿ
ಕೂಡಲ ಸಂಗಮ ನೆಡ ಸಾಕ್ಷಿ
ಗದುಗಿನ ಕಲಿ ವೀರನೆ ಸಾಕ್ಷಿ
ಇಡು ಕಾವೇರಿಯ ಮೇಲಾಣೆ
ಇಡು ಸಹ್ಯಾದ್ರಿಯ ಮೇಲಾಣೆ
ಇಡು ಚಾಮುಂದಿಯ ಮೇಲಾಣೆ
ಇಡು ಗೊಮ್ಮತ ಗುರು ದೆವ್ರಾಣೆ
ಕಾಣಲಿ ಕನ್ನಡ ವ್ಯೊಮಾಕ್ಷಿ
ನಿಲ್ಲಲಿ ರವಿಚಂದ್ರರ ಸಾಕ್ಷಿ
ಎಳಲಿ ಕನ್ನಡ ಪಶು ಪಕ್ಷಿ
ಸರ್ವ ದೇವಗೂ ಅವ ಸಾಕ್ಷಿ
ದೀಕ್ಷೆಯ ತೋಡು ಇಂದೀೆ
ಕಂಕಣ ಕಟ್ಟಿಂದೆೀ
ಕನ್ನಡ ನಾಡೊಂದೇ
ಎಂದೆಂದಿಗೂ ತಾನೊಂದೇ
ಕುವೆಂಪು
No comments:
Post a Comment